aqueous humour
ನಾಮವಾಚಕ

(ಅಂಗರಚನಾಶಾಸ್ತ್ರ) ಆಲಿನೀರು; ಮುಂಗಣ್ಣೀರು; ಕಣ್ಣಿನ ಮಸೂರಕ್ಕೂ ಪೊರೆಗೂ ಮಧ್ಯೆ ಇರುವ ದ್ರವ, ನೀರು.